¡Sorpréndeme!

ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರತಂಡಕ್ಕೆ ವಿಷ್ ಮಾಡಿದ ಪ್ರೇಮಾ | Filmibeat Kannada

2021-01-12 2,266 Dailymotion

ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಿನ್ನೆ ನೆರವೇರಿತು, ಹಿರಿಯ ನಟಿ ಪ್ರೇಮಾ, ನಿರ್ಮಾಪಕ ಚಿನ್ನೇಗೌಡ ಹಾಗೂ ಚಿತ್ರತಂಡದವರು ಧ್ವನಿಸುರುಳಿ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

Chaddi Dosth Kaddi Alladusbutta Kannada movie audio launched by Kannada actress Prema and producer Chinnegowda